Vinod Kambli: ವಿನೋದ್ ಕಾಂಬ್ಳಿ ಈಗ ಹೇಗಿದ್ದಾರೆ ನೋಡಿ – Kannada News | Vinod Kambli’s Wankhede appearance during IPL match
ಮುಂಬೈ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕುರಿತಾದ ತೀವ್ರ ಆತಂಕಕಾರಿ ಸುದ್ದಿಗಳ ನಡುವೆಯೇ, ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವಿನೋದ್ ಕಾಂಬ್ಲಿ ಅವರು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಕಾಂಬ್ಲಿ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಬರಮಾಡಿಕೊಂಡಿದ್ದಾರೆ. ಕಾಂಬ್ಳಿ ಅವರನ್ನು ನೋಡಿದ ತಕ್ಷಣ ನೆರೆದಿದ್ದ ಅಭಿಮಾನಿಗಳು “ಗೆಟ್ ವೆಲ್ ಸೂನ್ ಸರ್” (ಶೀಘ್ರ ಗುಣಮುಖರಾಗಿ ಸರ್) ಎಂದು ಕೂಗಿ ತಮ್ಮ ಪ್ರೀತಿಯನ್ನು…