ಆರ್ಸಿಬಿ ಫ್ರಾಂಚೈಸಿಯನ್ನು ಕೇವಲ ಒಂದು ಕಂಪನಿ ಮಾತ್ರ ಖರೀದಿ ಮಾಡಿಲ್ಲ. ಬದಲಿಗೆ ವಿಶ್ವದ ಪ್ರಮುಖ ಉದ್ಯಮಿಗಳು ಮತ್ತು ಹೂಡಿಕೆ ಸಂಸ್ಥೆಗಳು ಕೈಜೋಡಿಸಿ ಹೊಸ ಒಕ್ಕೂಟವನ್ನು ರಚಿಸಿವೆ. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲ್ಯಾಕ್‌ಸ್ಟೋನ್ ಸಂಸ್ಥೆ ಮತ್ತು ಬೋಲ್ಟ್ ವೆಂಚರ್ಸ್ ಸಂಸ್ಥೆಯನ್ನು ಒಳಗೊಂಡ ಈ ಒಕ್ಕೂಟವು ಇನ್ಮುಂದೆ ಆರ್ಸಿಬಿ ಫ್ರಾಂಚೈಸಿಯ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ. (PC.X.com)
