ಗಮನಾರ್ಹವಾಗಿ, ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೇವಲ 28 ಪಂದ್ಯಗಳಲ್ಲಿ ಆರು ಶತಕ ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಇವರಿಬ್ಬರ ನಡುವೆ ಇದುವರೆಗೆ 9 ಶತಕದ ಜೊತೆಯಾಟಗಳು ನಡೆದಿವೆ. ಆದರೆ ಉಳಿದ 3 ಶತಕದ ಜೊತೆಯಾಟಗಳು ಅರಂಭಿಕ ವಿಕೆಟ್ಗೆ ಬಂದಿಲ್ಲ (PC- PTI).
