ಆದಾಯ ತೆರಿಗೆ ಅಪ್ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ – Kannada News
ಆದಾಯ ತೆರಿಗೆ ರಿಟರ್ನ್Image Credit source: Shutterstock ಆದಾಯ ತೆರಿಗೆ ಪಾವತಿಸುತ್ತಿರುವವರು, ತೆರಿಗೆ ಬಾಧ್ಯತೆ ಹೊಂದಿರುವವರೆಲ್ಲರೂ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಸಲ್ಲಿಸುವುದು ಕಡ್ಡಾಯ. ವಿವಿಧ ವರ್ಗದ ತೆರಿಗೆ ಪಾವತಿದಾರರಿಗೆ ವಿವಿಧ ಐಟಿಆರ್ ಫಾರ್ಮ್ಗಳಿವೆ. ಆದಾಯ ತೆರಿಗೆ ಇಲಾಖೆ ಖುದ್ದಾಗಿ ಐಟಿಆರ್ 1 ನಮೂನೆ (ITR-1 form) ಬಗ್ಗೆ ಮಾಹಿತಿ ನೀಡಿದೆ. ಅದರ ಬಳಕೆ ಯಾಕೆ, ಹೇಗೆ ಅರ್ಜಿ ತುಂಬಿಸಬೇಕು, ಹೇಗೆ ಸಲ್ಲಿಸಬೇಕು ಎನ್ನುವ ವಿವರಣೆ ಇರುವ ಮಾರ್ಗದರ್ಶಿ ವಿಡಿಯೋವೊಂದನ್ನು ಐಟಿ ಇಲಾಖೆ ಪೋಸ್ಟ್ ಮಾಡಿದೆ….