ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು? – Kannada News | Chandranath Rath Murder: Suvendu Adhikari’s Retired IAF Aide and Strategist Shot Dead in Bengal
ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ದ ರಾಜಕೀಯ ಅಖಾಡದಲ್ಲಿ ಸಂಚಲನ ಮೂಡಿಸಿರುವ ಉತ್ತರ 24 ಪರಗಣ ಜಿಲ್ಲೆಯ ಶೂಟೌಟ್ ಪ್ರಕರಣದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಅತ್ಯಂತ ಆಪ್ತ ಚಂದ್ರನಾಥ್ ರಥ್ (41) ಬಲಿಯಾಗಿದ್ದಾರೆ. ಭಾರತೀಯ ವಾಯುಪಡೆಯ ನಿವೃತ್ತ ಯೋಧನೊಬ್ಬ ರಾಜಕೀಯ ವ್ಯೂಹರಚನಾಕಾರನಾಗಿ ಬೆಳೆದ ಹಾದಿ ಗುಂಡಿನ ದಾಳಿಯೊಂದಿಗೆ ರಕ್ತಸಿಕ್ತವಾಗಿ ಕೊನೆಗೊಂಡಿದೆ. ಬುಧವಾರ ರಾತ್ರಿ ಮಧ್ಯಮಗ್ರಾಮದ ದೊಹಾರಿಯಾ ಪ್ರದೇಶದ ಬಳಿ ಚಂದ್ರನಾಥ್ ರಥ್ ಅವರು ಸಂಚರಿಸುತ್ತಿದ್ದ ವಾಹನವನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು…