Union Budget 2026: 9 ಬಜೆಟ್ 9 ಬಣ್ಣದ ಸೀರೆಗಳು; ನಿರ್ಮಲಾ ಸೀತಾರಾಮನ್ ‘ಬಜೆಟ್ ಸೀರೆ’ಯ ವೈಶಿಷ್ಟ್ಯ ಇಲ್ಲಿದೆ – Kannada News | Nirmala Sitharaman’s Budget Sarees: A Journey Through India’s Rich Textile Heritage
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗಾ ಸತತ 9 ಬಜೆಟ್‌ಗಳನ್ನು ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸತತ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ಮೊತ್ತಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಗೆ ಅವರಿಗಿದೆ. ಪ್ರತೀ ವರ್ಷ ಬಜೆಟ್ ಮಂಡನೆಯ ವೇಳೆ ಇವರು ಉಡುವ ಸೀರೆ ಸಾಕಷ್ಟು ಗಮನಸೆಳೆಯುತ್ತದೆ. ಪ್ರತೀ ಸೀರೆಯೂ ಕೂಡ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಜೆಟ್ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಇಲ್ಲಿಯವರೆಗೆ ಉಟ್ಟ ಸೀರೆಗಳ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳಿ. 2026-27ರ ಬಜೆಟ್:…