Budget 2026 PDF Download: ಕೇಂದ್ರ ಬಜೆಟ್ 2026-27, ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಿ – Kannada News | Union Budget 2026 27 PDF Download; Check steps to download budget highlights and features document Online in Kannada
ನವದೆಹಲಿ, ಫೆ. 01: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ನ (Union Budget 2026-27) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಎರಡನೇ ಬಜೆಟ್ ಇದಾಗಿದ್ದು, ಫೆ. 28, 1999ರಲ್ಲಿಯೂ ರವಿವಾರ ಬಜೆಟ್ ಮಂಡನೆಯಾಗಿತ್ತು ಎನ್ನುವುದಿಲ್ಲಿ ಗಮನಾರ್ಹ. ಈ ಬಾರಿ ಬಜೆಟ್ನಲ್ಲಿ ಪಾರ್ಟ್-A ಬದಲು Bಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, 75 ವರ್ಷಗಳ ಬಳಿಕ ಹಳೆಯ ಸಂಪ್ರದಾಯಕ್ಕೆ ವಿದಾಯ ಹೇಳಲಾಗಿದೆ ಎನ್ನುವುದೂ ವಿಶೇಷ. ಕೇಂದ್ರ ಬಜೆಟ್…