ಹಾಲಿವುಡ್ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ – Kannada News | Kill movie director moved to Hollywood, working with Jamie Foxx
ಭಾರತದ ಕೆಲವಾರು ನಟ-ನಟಿಯರು ಹಾಲಿವುಡ್ (Hollywood) ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ತಂತ್ರಜ್ಞರುಗಳಿಗೆ ಹಾಲಿವುಡ್ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಎಆರ್ ರೆಹಮಾನ್ ಹೊರತಾಗಿ ಇನ್ಯಾವ ಭಾರತದ ತಂತ್ರಜ್ಞರು ಸಹ ಹಾಲಿವುಡ್ನಲ್ಲಿ ಕೆಲಸ ಮಾಡಿಲ್ಲವೆಂದೇ ಹೇಳಬಹುದು. ಅದರಲ್ಲೂ ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಿರ್ದೇಶಕರುಗಳು ಹಾಲಿವುಡ್ಗೆ ಹೋಗಿದ್ದೇ ಇಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರು ಒಂದು ಸಿನಿಮಾ ಹಿಟ್ ನೀಡಿದ್ದೇ ತಡ ಹಾಲಿವುಡ್ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟನೊಡನೆ ಸಿನಿಮಾ ಮಾಡಲಿದ್ದಾರೆ. 2023 ರಲ್ಲಿ…