27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ? – Kannada News | Nifty50 beats gold and US equity in total return in last 27 years, says Samir Arora
ನವದೆಹಲಿ, ಡಿಸೆಂಬರ್ 28: ಈ ವರ್ಷ ಈಕ್ವಿಟಿ ಮಾರುಕಟ್ಟೆ (Stock Market) ಬಹಳ ಸಾಧಾರಣ ಗತಿ ಪಡೆದಿದೆ. ಆದರೆ, ಚಿನ್ನದ ಬೆಲೆ ಯದ್ವಾತದ್ವ ಏರುತ್ತಿದೆ. ದೀರ್ಘಾವಧಿಯಲ್ಲೂ ಚಿನ್ನದ ಓಟ ಸ್ಥಿರವಾಗಿದೆ. ಯಾವುದೇ ವರ್ಷವೂ ಅದು ಹಿನ್ನಡೆ ಕಂಡಿಲ್ಲ. ಹೀಗಾಗಿ, ಹೂಡಿಕೆಗೆ ಈಕ್ವಿಟಿ ಮಾರುಕಟ್ಟೆ ಉತ್ತಮವೋ, ಚಿನ್ನ ಉತ್ತಮವೋ ಎನ್ನುವ ಪ್ರಶ್ನೆ ಸಹಜವಾಗಿ ಎದ್ದಿದೆ. ಎಕ್ಸ್ನಲ್ಲಿ ತಜ್ಞರಿಂದ ಇಂಥದ್ದೊಂದು ಹೋಲಿಕೆ ನಡೆದಿದೆ. ಹೀಲಿಯೋಸ್ ಕ್ಯಾಪಿಟಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ಫಂಡ್ ಮ್ಯಾನೇಜರ್ ಆಗಿರುವ ಸಮೀರ್ ಅರೋರಾ ಪ್ರಕಾರ ಕಳೆದ…