ಗೆಳೆಯರನ್ನು ಸಿನಿಮಾ ನಿರ್ಮಾಪರನ್ನಾಗಿಸಿದ ಅಲ್ಲು ಅರ್ಜುನ್ – Kannada News | Allu Arjun made his close friends his movie producers
ಇತ್ತೀಚೆಗಷ್ಟೆ ಸ್ನೇಹಿತರ ದಿನ ಮುಗಿದಿದೆ. ಸ್ನೇಹಿತರ ದಿನದಂದು ಸಾಮಾನ್ಯ ಆಚರಣೆಯೆಂದರೆ ಹಳೆಯ ಸ್ನೇಹಿತರೆಲ್ಲ ಸೇರಿ ಎಣ್ಣೆ ಹೊಡೆಯುತ್ತಾರೆ, ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಪರಸ್ಪರ ಶುಭ ಸಂದೇಶಗಳನ್ನು ಕಳಿಸಿಕೊಳ್ಳುತ್ತಾರೆ. ಆದರೆ ಸ್ಟಾರ್ ನಟ ಅಲ್ಲು ಅರ್ಜುನ್, ಸ್ನೇಹಿತರ ದಿನದಂದು ತಮ್ಮ ಗೆಳೆಯರಿಂದ ಅದ್ಭುತವಾದ ಅವಕಾಶವೊಂದನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಯಾರೂ ನೀಡದ ಅಪರೂಪದ ಉಡುಗೊರೆಯೊಂದನ್ನು ತಮ್ಮ ಆಪ್ತ ಸ್ನೇಹಿತರಿಗೆ ಅಲ್ಲು ಅರ್ಜುನ್ (Allu Arjun) ನೀಡಿದ್ದಾರೆ. ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಭಾರತದ…