ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’ – Kannada News | The Healing Hands of Indian Cricket: Rajeev Kumar’s Story
ಮೈದಾನದಲ್ಲಿ ವಿರಾಟ್ ಕೊಹ್ಲಿ ಬಾರಿಸುವ ಭರ್ಜರಿ ಸಿಕ್ಸರ್‌ಗಳು, ಜಸ್ಪ್ರೀತ್ ಬುಮ್ರಾ ಎಸೆಯುವ ಮಾರಕ ಯಾರ್ಕರ್‌ಗಳು ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪುಲ್ ಶಾಟ್ಗಳ ಹಿಂದೆ ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರವಿರುತ್ತದೆ. ಆದರೆ, ಈ ದಿಗ್ಗಜ ಆಟಗಾರರು ಮೈದಾನದಲ್ಲಿ ಅಬ್ಬರಿಸಲು ಅವರ ದೇಹ ಮತ್ತು ಮನಸ್ಸನ್ನು ಸದಾ ಫಿಟ್ ಆಗಿಡುತ್ತಿದ್ದ ಆ ‘ಕಾಣದ ಕೈ’ಗಳ ಕಥೆ ಯಾರಿಗೂ ತಿಳಿದಿಲ್ಲ! ಕೇವಲ 100 ರೂಪಾಯಿ ತಿಂಗಳ ಸಂಬಳಕ್ಕೆ ವೃತ್ತಿ ಆರಂಭಿಸಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ ತಲುಪಿ, 2024ರ ಟಿ20…