‘ಆರ್ಆರ್ಆರ್’ ಸಿನಿಮಾ ರೀಮೇಕ್ ಆಗುತ್ತಿದೆ, ಆದರೆ ಬೇರೆ ರೂಪದಲ್ಲಿ – Kannada News | SS Rajamouli planning to remade RRR movie in Anime
ರಾಜಮೌಳಿ (Rajamouli) ಈಗ ಗ್ಲೋಬಲ್ ಐಕಾನ್ ಆಗಿದ್ದಾರೆ. ಅವರನ್ನು ಗ್ಲೋಬಲ್ ಐಕಾನ್ ಆಗುವಂತೆ ಮಾಡಿದ್ದು ಅವರ ಈ ಹಿಂದಿನ ಸಿನಿಮಾ ‘ಆರ್ಆರ್ಆರ್’. ಈ ಸಿನಿಮಾ ಭಾರಿ ಯಶಸ್ಸು ಗಳಿಸುವ ಜೊತೆಗೆ ವಿದೇಶದ ಬಾಕ್ಸ್ ಆಫೀಸ್ನಲ್ಲೂ ದೊಡ್ಡ ಯಶಸ್ಸು ಗಳಿಸಿತು. ಜೇಮ್ಸ್ ಕ್ಯಾಮೆರಾನ್, ಸ್ಟಿವನ್ ಸ್ಪೀಲ್ಬರ್ಗ್ ಇನ್ನೂ ಹಲವು ಖ್ಯಾತನಾಮ ನಿರ್ದೇಶಕರು ಸಿನಿಮಾ ನೋಡಿ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದರು. ಇದೀಗ ಈ ಸಿನಿಮಾವನ್ನು ಇನ್ನೊಂದು ರೂಪದಲ್ಲಿ ಹೊರ ತರಲು ರಾಜಮೌಳಿ ಸಜ್ಜಾಗಿದ್ದಾರೆ. ರಾಜಮೌಳಿ ಅವರು ತಮ್ಮ ಬ್ಲಾಕ್ಬಸ್ಟರ್ ಸಿನಿಮಾ…