ಸೆನ್ಸಾರ್ ಕುರಿತ ಸಂವಾದದಲ್ಲಿ ‘ಕೆಜಿಎಫ್’, ‘ಅನಿಮಲ್’ ಬಗ್ಗೆ ಟೀಕೆ – Kannada News | KGF Movie criticized for its elevation scenes
‘ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಸಿನಿಮಾಗಳಿಗೆ ಗ್ಲೋಬಲ್ ಲೆವೆಲ್ನಲ್ಲಿ ಅಭಿಮಾನಿಗಳಿದ್ದಾರೆ. ಈ ಸಿನಿಮಾಗಳ ತಾಂತ್ರಿಕ ನಿಪುಣತೆ, ನಿರೂಪಣೆ ಶೈಲಿ ಹೊಸದಾಗಿಯೂ, ಭಿನ್ನವಾಗಿಯೂ ಇತ್ತು. ಈಗ ಹಲವು ಕಮರ್ಶಿಯಲ್ ಸಿನಿಮಾಗಳು ‘ಕೆಜಿಎಫ್’ ಸಿನಿಮಾಗಳ ನಿರೂಪಣಾ ಮಾದರಿಯನ್ನು ಬಳಸುತ್ತಿವೆ. ಆದರೆ ಈ ಸಿನಿಮಾ ಬಿಡುಗಡೆ ಆದಾಗಿಂದಲೂ ಒಂದು ವರ್ಗದ ಜನರಿಂದ ಸಿನಿಮಾದ ಬಗ್ಗೆ ವಿಮರ್ಶೆ, ಟೀಕೆಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಆನ್ಲೈನ್ನಲ್ಲಿ ಆಯೋಜಿಸಿದ್ದ ಸೆನ್ಸಾರ್ ಕುರಿತ…