Gold Rate: ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಗ್ರಾಮ್ಗೆ 130 ರೂ ಕುಸಿತ – Kannada News | Gold Price Today on 13th July 2026, Gold And Silver Rates In Bengaluru, Delhi, Mumbai | Latest News in Kannada
ನವದೆಹಲಿ, ಜುಲೈ 13: ಚಿನ್ನದ ಬೆಲೆಯ ಸತತ ಇಳಿಕೆಯ ಟ್ರೆಂಡ್ ಮತ್ತೆ ಶುರುವಾದಂತಿದೆ. ವಾರಾಂತ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಬಂಗಾರದ ದರ ಇವತ್ತು 130 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಐದಾರು ತಿಂಗಳುಗಳಿಂದ ಇದರ ಬೆಲೆ ಬಹಳಷ್ಟು ಇಳಿದಿದೆ. ಇರಾನ್ ಯುದ್ಧವು ಚಿನ್ನದ ಬೆಲೆ (Gold Price) ಕುಸಿತಕ್ಕೆ ಎಡೆ ಮಾಡಿಕೊಟ್ಟಂತಿದೆ. ಜನವರಿ ಕೊನೆಯಲ್ಲಿ 17,885 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಇದೀಗ 14,291 ರೂಗೆ ಕುಸಿದಿದೆ. ಐದಾರು ತಿಂಗಳಲ್ಲಿ ಬೆಲೆ ಮೂರೂವರೆ ಸಾವಿರ ರೂಗಿಂತ ಹೆಚ್ಚಿನ…