ಧೋನಿ ಸ್ಟೈಲ್ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್
ಹೈದರಾಬಾದ್ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಒಂದು ಡ್ರಾಮಾ ನಡೆಯಿತು. ಹೈದರಾಬಾದ್ ತಂಡದ ಬ್ಯಾಟಿಂಗ್ ವೇಳೆ, 15ನೇ ಓವರ್ನ ಮೂರನೇ ಎಸೆತದಲ್ಲಿ ಒಂದು ಘಟನೆ ನಡೆಯಿತು. ನೂರ್ ಅಹ್ಮದ್ ಅವರ ಗೂಗ್ಲಿ ಎಸೆತವನ್ನು ಸಿಕ್ಸರ್ ಬಾರಿಸಲು ಕ್ಲಾಸನ್ ಮುಂದಾದರು. ಆದರೆ ಬಾಲ್ ಬ್ಯಾಟ್ಗೆ ಸಿಗದೆ ವಿಕೆಟ್ಕೀಪರ್ ಕೈ ಸೇರಿತು. ಈ ವೇಳೆ ವಿಕೆಟ್ಕೀಪರ್ ಸಂಜು ಸ್ಯಾಮ್ಸನ್, ಮಾಜಿ ನಾಯಕ ಎಂ.ಎಸ್. ಧೋನಿ ಶೈಲಿಯಲ್ಲಿ ಅತಿ ವೇಗವಾಗಿ ಸ್ಟಂಪಿಂಗ್ ಮಾಡಿದರು. ಈ ಮೂಲಕ 47 ರನ್ ಗಳಿಸಿ ಅಪಾಯಕಾರಿಯಾಗಿದ್ದ…