ಆಧಾರ್ ಅಪ್ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ – Kannada News | Free Aadhaar Update Deadline Extended for One Year: Available upto 2027 June 14th
ನವದೆಹಲಿ, ಮೇ 18: ಕೋಟಿಗಟ್ಟಲೆ ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು (Document Update) ನೀಡಲಾಗಿದ್ದ ಕೊನೆಯ ದಿನಾಂಕವನ್ನು ಯುಐಡಿಎಐ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಅವಕಾಶವನ್ನು ವಿಸ್ತರಿಸುತ್ತಲೇ ಬರಲಾಗುತ್ತಿದೆ. ಈ ಸುದ್ದಿಯ ಮುಖ್ಯಾಂಶಗಳು ಈ ಹಿಂದೆ ನಿಗದಿಪಡಿಸಲಾಗಿದ್ದ ಉಚಿತ ಆಧಾರ್ ಅಪ್ಡೇಟ್ ಗಡುವನ್ನು ಈಗ…