ಬೆಂಗಳೂರು ಇಂಡಿಯಾ ನ್ಯಾನೋ 2026; ಎಐ, ನ್ಯಾನೋ, ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕರ್ನಾಟಕ ಸಂಚಲನ – Kannada News | Bengaluru India Nano 2026, Karnataka continues to surge ahead in various technologies
ಬೆಂಗಳೂರು ಇಂಡಿಯಾ ನ್ಯಾನೋ 2026Image Credit source: bengaluruindianano.in ಬೆಂಗಳೂರು, ಆಗಸ್ಟ್ 5: ದೇಶದ ಪ್ರಮುಖ ನ್ಯಾನೋ ತಂತ್ರಜ್ಞಾನ ಸಮಾವೇಶವಾದ ‘ಬೆಂಗಳೂರು ಇಂಡಿಯಾ ನ್ಯಾನೋ 2026’ (14ನೇ ಆವೃತ್ತಿ) ನಗರದ ‘ದಿ ಲಲಿತ್’ ಹೋಟೆಲ್‌ನಲ್ಲಿ ನಿನ್ನೆ ಮಂಗಳವಾರ ಉದ್ಘಾಟನೆಗೊಂಡಿತು. “Nanotech’s Next Frontier: AI & Beyond, Conceive, Converge, Commercialize” ಎಂಬ ಶೀರ್ಷಿಕೆಯಡಿಯಲ್ಲಿ ಈ ಮೂರು ದಿನಗಳ ಪ್ರಮುಖ ಸಮಾವೇಶ ನಡೆಯುತ್ತಿದೆ. ಆಗಸ್ಟ್ 3ರಂದೇ ಆರಂಭಗೊಂಡ ಈ ಸಮಾವೇಶ ಇವತ್ತು ಸಮಾಪನಗೊಳ್ಳುತ್ತಿದೆ. ಕರ್ನಾಟಕದ ತಂತ್ರಜ್ಞಾನ ಪ್ರೋತ್ಸಾಹದ…