World Records: ಕ್ಯಾಲ್ಕುಲೇಟರ್‌ಗಿಂತಲೂ ಫಾಸ್ಟ್; 2 ಶತಕೋಟಿ ವರ್ಷಗಳ ಕ್ಯಾಲೆಂಡರ್ ಲೆಕ್ಕ ಹೇಳಿ ವಿಶ್ವ ದಾಖಲೆ ಬರೆದ 12ರ ಪೋರ! – Kannada News | 12 Year Old Prodigy Sachin Calculates Dates Up to 2 Billion Years, Enters World Records
1 ರಿಂದ 2 ಶತಕೋಟಿ (Billion) ವರ್ಷಗಳ ನಡುವಿನ ಯಾವುದೇ ದಿನಾಂಕವನ್ನು ನೀಡಿದರೂ, ಕೆಲವೇ ಸೆಕೆಂಡುಗಳಲ್ಲಿ ಅದು ಯಾವ ವಾರ ಎಂದು ತಟ್ಟನೆ ಹೇಳುವ ಅಸಾಧಾರಣ ಪ್ರತಿಭೆಯೊಂದನ್ನು ಆಂಧ್ರಪ್ರದೇಶದ 12 ವರ್ಷದ ಬಾಲಕ ಪ್ರದರ್ಶಿಸಿದ್ದಾನೆ. ಸಚಿನ್ ಎಂಬ ಈ ಬಾಲಕ, ತನ್ನ ಅದ್ಭುತ ಗಣಿತ ಕೌಶಲ್ಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರತಿಷ್ಠಿತ ‘ಇನ್ಫ್ಲುಯೆನ್ಸರ್ ಬುಕ್ ಆಫ್ ರೆಕಾರ್ಡ್ಸ್’ (Influencer Book of Records) ಸಾಲಿಗೆ ಸೇರ್ಪಡೆಯಾಗಿದ್ದಾನೆ. ಸುಡೋಕು ಒಗಟಿನಿಂದ ಜಾಗತಿಕ ವೇದಿಕೆಯವರೆಗೆ: ಸಚಿನ್ ಅವರ ತಂದೆ…