Video: ಇದು ದೇಸಿ ಕ್ರೀಡೆಯ ಸೊಬಗು; ದುಡಿಮೆಯ ನಡುವೆ ಖೋಖೋ ಆಟ ಆಡಿದ ನಾರಿಮಣಿಗಳು – Kannada News | Village women playing traditional kho kho game, video goes viral
ಹಳ್ಳಿ ಬದುಕೇ (village life) ಹಾಗೆ, ಕೃಷಿ ಕೆಲಸ, ಕಣ್ಣ ತುಂಬಾ ನಿದ್ದೆ, ಇರಲು ಪುಟ್ಟ ಸೂರು. ಕೃಷಿ ಕಾಯಕವನ್ನೇ ನಂಬಿಕೊಂಡು ಬದುಕು ಸಾಗಿಸುವವರು ಈ ಹಳ್ಳಿ ಮಕ್ಕಳು. ವಿರಾಮದ ಸಮಯದಲ್ಲಿ ಊರ ಮಂದಿ ಬೆರೆಯುತ ಹಳ್ಳಿಯ ಸಾಂಪ್ರಾದಾಯಿಕ ಆಟ ಆಡುತ್ತಾ ಸಮಯ ಕಳೆಯುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇದೀಗ ಕೆಲಸದ ಒತ್ತಡವನ್ನು ಬದಿಗಿರಿಸಿ ಖೋ ಖೋ (Kho Kho) ಆಟ ಆಡುತ್ತಾ ತಮ್ಮ ಪ್ರತಿಭೆಗಳ ಅನಾವರಣ ಮಾಡಿರುವ ಮಹಿಳಾಮಣಿಗಳ ವಿಡಿಯೋ ಸದ್ಯ ವೈರಲ್ ಆಗಿದೆ….