‘ಜನ ನಾಯಗನ್’ ಸಿನಿಮಾನಲ್ಲಿ ಮ್ಯೂಟ್ ಆಗಿವೆ ಹಲವು ಸಂಭಾಷಣೆ – Kannada News | Jana Nayagan movie any scenes have been muted and edited out
ವಿಜಯ್ (Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಏಳು ತಿಂಗಳ ಬಿಡುಗಡೆ ಆಗಿದೆ. ಸಿಬಿಎಫ್ಸಿಯಲ್ಲಿ ಸುಮಾರು ಏಳು ತಿಂಗಳುಗಳ ಕಾಲ ಈ ಸಿನಿಮಾ ಸಿಕ್ಕಿಕೊಂಡಿತ್ತು. ಸಿಬಿಎಫ್ಸಿಯು ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಕೌಟುಂಬಿಕ ಸಿನಿಮಾ ಪ್ರೇಮಿಗಳ ಮೆಚ್ಚಿನ ನಾಯಕ ಆಗಿರುವ ವಿಜಯ್ ಅವರ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಅಲ್ಲದೆ, ಸಿಬಿಎಫ್ಸಿ ಪ್ರಮಾಣ ಪತ್ರ…