ವೈಯುಕ್ತಿಕ ಸಾಲ ಪಡೆಯುವ ಪ್ಲ್ಯಾನ್ ನಲ್ಲಿದ್ದೀರಾ? ಹಾಗಾದ್ರೆ ನಿಮ್ಗೆ ಈ ವಿಚಾರ ತಿಳಿದಿರಲಿ – Kannada News | Personal Loan: If you are planning to take a personal loan, keep this in mind
ಹಣಕಾಸಿನ ಸಮಸ್ಯೆ (financial problem) ಎದುರಾದಾಗ ಸಾಲ ತೆಗೆದುಕೊಳ್ಳುವತ್ತ ಅಲೋಚಿಸುತ್ತಾರೆ. ಹೌದು, ಹೆಚ್ಚಿನವರು ಬ್ಯಾಂಕುಗಳಲ್ಲಿ ವೈಯುಕ್ತಿಕ ಸಾಲ ಪಡೆಯುತ್ತಾರೆ. ಆದರೆ ವೈಯುಕ್ತಿಕ ಸಾಲ (personal loan) ಪಡೆಯಲು ಮುನ್ನ ಇಎಂಐ, ಬಡ್ಡಿದರ, ಮರುಪಾವತಿ ಎಷ್ಟು ವರ್ಷ ಹೀಗೆ ಎಲ್ಲಾ ವಿಚಾರಗಳತ್ತ ಗಮನ ಹರಿಸುವುದು ಸೂಕ್ತ. ಇಲ್ಲದಿದ್ದರೆ ತೊಂದರೆ ಅನುಭವಿಸಬಹುದು ಹೆಚ್ಚಿನ ಬಡ್ಡಿಯಿಂದಾಗಿ ಸಂಕಷ್ಟಕ್ಕೆ ಈಡಾಗುವಿರಿ. ವೈಯುಕ್ತಿಕ ಸಾಲ ಪಡೆಯುವ ಈ ವಿಷ್ಯಗಳು ತಿಳಿದಿರಲಿ ತಿಂಗಳ ಇಎಂಐ ಮೊತ್ತ: ನೀವು ಪ್ರತಿ ತಿಂಗಳು ಕಟ್ಟುವ ಇಎಂಐ ಮೊತ್ತ ಎಷ್ಟಿದೆ…