Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ – Kannada News | A little girl was scolded by a peacock that came into the house
ಪುಟ್ಟ ಮಕ್ಕಳು (little kids) ತಮ್ಮ ಮನೆಯಂಗಳಕ್ಕೆ ಬಂದ ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಈ ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಪುಟಾಣಿ ಹಾಗೂ ನವಿಲಿನ ನಡುವಿನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗಿದೆ. ಈ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ. Lachutti and Kunjutti ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆಯಂಗಳಕ್ಕೆ ನವಿಲೊಂದು ಬಂದಿದ್ದು, ಅಲ್ಲೇ ಇದ್ದ ಹೂವಿನ ಕುಂಡವನ್ನು ಕೆಳಗೆ ಬೀಳಿಸಿದೆ. ಇದನ್ನು ಗಮನಿಸಿದ ಪುಟ್ಟ…