ಜ್ವರದಿಂದ ಮಲಗಿದ್ದ ಆಟಗಾರನಿಗೆ ಪ್ರೈವೇಟ್ ಪ್ಲೇನ್ ಆಫರ್ ನೀಡಿದ್ದ IPL ಮಾಲೀಕ! – Kannada News | Mark Wood Reveals Bizarre IPL Offer During High Fever
ಕ್ರಿಕೆಟ್ ಲೋಕದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಆಟಗಾರರಿಗೆ ಸಿಗುವ ಸೌಲಭ್ಯಗಳು ಮತ್ತು ಅಲ್ಲಿನ ಮಾಲೀಕರ ಹಠ ಎರಡೂ ಜಗತ್ಪ್ರಸಿದ್ಧ. ಇತ್ತೀಚೆಗೆ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಹಂಚಿಕೊಂಡಿರುವ ಒಂದು ಘಟನೆಯು ಐಪಿಎಲ್‌ನ ಈ ಐಷಾರಾಮಿ ಮತ್ತು ವಿಚಿತ್ರ ಮಜಲನ್ನು ಅನಾವರಣಗೊಳಿಸಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದರೂ ತಮಗೆ ಬಂದ ಆ ಒಂದು ‘ಪ್ರೈವೇಟ್ ಜೆಟ್’ ಆಫರ್ ಮತ್ತು ಅದಕ್ಕೆ ಅವರ ತಂದೆ ನೀಡಿದ ತಮಾಷೆಯ ಪ್ರತಿಕ್ರಿಯೆಯ ಬಗ್ಗೆ ವುಡ್ ಬಿಚ್ಚಿಟ್ಟಿದ್ದಾರೆ. ಆ ಕುತೂಹಲಕಾರಿ ಕಥೆ ಇಲ್ಲಿದೆ……