JP Tuminad Wedding: ರಶ್ಮಿಕಾ ಜೊತೆ ವಿವಾಹ ಆದ ‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮಿನಾಡು
‘ಸು ಫ್ರಮ್ ಸೋ’ ಸಿನಿಮಾ ನಿರ್ದೇಶನ ಮಾಡಿ ಅಪಾರ ಜನಪ್ರಿಯತೆ ಪಡೆದ ನಿರ್ದೇಶಕ ಜೆಪಿ ತುಮಿನಾಡು ಅವರು ವಿವಾಹ ಆಗಿದ್ದಾರೆ. ಅವರ ಹೊಸ ಜೀವನಕ್ಕೆ ಎಲ್ಲರೂ ಶುಭಾಶಯ ತಿಳಿಸುತ್ತಾ ಇದ್ದಾರೆ. ಜೆಪಿ ವಿವಾಹ ಆದ ಹುಡುಗಿಯ ಹೆಸರು ರಶ್ಮಿಕಾ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ‘ಸು ಫ್ರಮ್ ಸೋ’ ಬಳಿಕ ಒಂದು ಬ್ರೇಕ್ನಲ್ಲಿ ಇದ್ದ ಅವರು ಈಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಜೆಪಿ ಹಾಗೂ ರಶ್ಮಿಕಾ ಫೋಟೋಗಳು ಗಮನ ಸೆಳೆದಿವೆ. ಆಪ್ತರು ಹಾಗೂ ಕುಟುಂಬದವರ…